ನಾನು ವಾಣಿ! ..ವಾಣಿ ಅಂದ್ರೆ…….

ತೋಚಿದ್ದನ್ನ ಸುಮ್ ಸುಮ್ನೆ  ಗೀಚೋದು ,ಕನಸು ಅಷ್ಟೆತ್ತರ ಇದ್ರೂ ಕೈ ಚಾಚೋದು, ಸಿಕ್ಕ ಸಿಕ್ಕ ಆಸೆಗಳನ್ನೆಲ್ಲಾ ಬಾಚೋದು,ಸ್ನೇಹಕ್ಕೆ ಪದೇ ಪದೇ ಅಂಗಲಾಚೋದು….

ಒಬ್ಬಂಟಿ ಬಾಳ ಮೈದಾನದಲ್ಲಿ ಹುಚ್ಚುಚ್ಚಾಗಿ ಹಾಡೋದು, ದಿನವಿಡೀ ಮಾತಾಡಿ ಮಾತಾಡಿ ಫ್ರೆಂಡ್ಸ್ ನ ಕಾಡೋದು,ಒಮ್ಮೊಮ್ಮೆ  ಕಳೆದು ಹೋದವರ ನೆನಪಾಗಿ ಮುದುಡಿ ಬಾಡೋದು,ಮಕ್ಳಿಗಿಂತ  ಜಾಸ್ತಿ ನಾಯಿ, ಬೆಕ್ಕಿನ ಮರಿ ಜೊತೆ ಆಡೋದು…

ಪ್ರೀತಿ ಗಿಂತ ಹೆಚ್ಚು ಗೆಳೆತನ ಅಂತೀನಿ, ಊಟಕ್ಕಿಂತ ಜಾಸ್ತಿ ಚಾಕ್ ಲೇಟ್ ತಿಂತೀನಿ,ನಗೋ ಸಾವಿರ ಹೂಗಳ ಜೊತೆ ಜೀವನ ಪೂರ್ತಿ  ಸಾಗ್ತೀನಿ..ಯಾರೇ ಏನೆಂದರೂ ನಂಗೆ ಇಷ್ಟ ಆಗೋ ಹಾಗೆ ನಾನಿರ್ತೀನಿ…..

ಟಿಪ್ಪಣಿಗಳು
  1. Prakash Hegde ಹೇಳುತ್ತಾರೆ:

    ಪ್ರೀತಿ ಪ್ರೇಮದ ನಿಮ್ಮ ಕತೆ ಚೆನ್ನಾಗಿದೆ. ಬರೆಯೋದನ್ನ ಹೀಗೆ ಮುಂದುವರಿಸಿ.

  2. sada j poojary ಹೇಳುತ್ತಾರೆ:

    nice one vani keep it up,,,,,,,,,,,,,

  3. rukminimala ಹೇಳುತ್ತಾರೆ:

    ನಿಮ್ಮ ಬ್ಲಾಗ್ ಇಂದು ಓದಿದೆ. ಬರವಣಿಗೆ ಮುಂದುವರಿಸಿ. ಶುಭಾಶಯಗಳು.

  4. amrathshetty ಹೇಳುತ್ತಾರೆ:

    good…!!! no words…:-)

  5. ವಿಜಯರಾಜ್ ಕನ್ನಂತ ಹೇಳುತ್ತಾರೆ:

    liked it

  6. C. Raghothama Rao ಹೇಳುತ್ತಾರೆ:

    Dear Vani,

    My name is C. Raghothama Rao & am from Bangalore.

    I hail from Andhra Pradesh and hence has got good friends back in AP.

    Of late, one of my best friends asked for the Telugu translation of a good Kannada poem and I found yours’ in Sampada.net

    As I was not sure whether it would get published or not, I did not contact you in the first instance.

    It is a surprise that one of top Telugu daily newspapers has published the translation.

    I am delighted to share the same with you..

    http://www.andhrabhoomi.net/content/balakarmikuni

    Please excuse me for taking liberty to do this!

    Regards
    Raghu

  7. ksshetty ಹೇಳುತ್ತಾರೆ:

    TUMBAA DINADINDA TRY MADTA EDDE NODBEKU ANTA…EVAT SWALPA TIME SIKTU…
    TUMBA CHENAAGIDE….
    heege barita eri…

  8. lafontedeglidei ಹೇಳುತ್ತಾರೆ:

    A salute to Sardinia compliments for your blog

  9. prabhakar shetty ಹೇಳುತ್ತಾರೆ:

    Its really nice ,no words to say,,,,,,,, vani shetty

    • Jolyn ಹೇಳುತ್ತಾರೆ:

      Rosa Santoro / Perché sei triste? Ti ho cercata.Dammi solo cenere,ti vestirò ignudatra i bambini che urlano,i gatti che parlanoe i muti che ridonocon un voltoche ti appartiene invanoe poi vattene via,scoloriscimi l&abm17;#ni2a,8uttami viain un pozzo libero.Dichiaro che l’opera è frutto del mio ingegno e accetto il regolamento per il concorso ‘Nomen Nescio n°55′. Rosa Santoro

  10. Ganesh ಹೇಳುತ್ತಾರೆ:

    Hege nima kavana moondhuvarasi aitha

  11. vishu shetty belthur ಹೇಳುತ್ತಾರೆ:

    Hi vani
    nimma kavana odide thumba esta aithu. Hege munduvarese . Wish you all the best

  12. Ragu Shetty ಹೇಳುತ್ತಾರೆ:

    Super sister all the best

  13. ಹೋಯ್ ವಾಣಿಯಕ್ಕಾ….
    ನೀವ್ ಬರದ್ ಮೇಲಿನ್ ಎಲ್ಲಾ ಬರಹಗಳೂ ಬಾರೀ ಸಾಪ್ ಇತ್…. ಯಾರ್ ಹೇಳದ್ ಕೇಂತ್ರಿಯಾ…? ಯಾರ್ ಯಾರ್ ಎಂತಕ್ ಹೇಳ್ಕ್ …. ನಾನೇ ಓದಿ ಕಂಡ್ನಲೆ ಈಗ…
    ಇನ್ ಮುಂದ್ ಬರುದೂ ಹೀ೦ಗೆ ಸಾಪ್ ಇಲಿ೯… ಒಳ್ಳೆದಾಯ್ಲಿ…
    -snm

  14. ಗೋಪಿನಾಥ ರಾವ್ ಹೇಳುತ್ತಾರೆ:

    ನಿಮ್ಮಲೇಖನ ಓದಿದೆ ಮೊದಲ ಬಾರಿಗೆ….ಚೆನ್ನಾಗಿದೆ ಬರಹ.. ಬರಿತಾನೆ ಇರಿ..

  15. softnandan ಹೇಳುತ್ತಾರೆ:

    ತುಂಬ ಚೆನ್ನಾಗಿದೆ ನಿಮ್ಮ ವರ್ಣನೆ.. ನಿಮ್ಮ ಅಭಿಮಾನಿ ನಂದನ್..

  16. ಕಿಶೋರ್ ಹೇಳುತ್ತಾರೆ:

    ಬರವಣಿಗೆ ಸೊಗಸಾಗಿದೆ….ಶುಭವಾಗಲಿ

  17. Shekar ಹೇಳುತ್ತಾರೆ:

    that’s good i like this one

ನಿಮ್ಮ ಟಿಪ್ಪಣಿ ಬರೆಯಿರಿ