ನೆನಪಾಗುವ ನೆನಪುಗಳು…

Posted: ಡಿಸೆಂಬರ್ 19, 2013 in ಕನ್ನಡ

 

ನೆನಪಾಗುತ್ತೆ ಕಳೆದ ಆ ದಿನಗಳು 
ಕೊಟ್ಟಿಗೆ ತುಂಬಾ ದನ ಕರುಗಳು 
ಅಟ್ಟದ ಮೇಲಿದ್ದ,ಬಣೆಯ ಒಣಹುಲ್ಲು
ಹೆಸರೇ ಇಲ್ಲದ ಅಂಬಾ-ಬೂಚಿಗಳು

ಈಗ ಸಾಕು ಪ್ರಾಣಿಗಳೆಲ್ಲಾ ಸೇಲಾದವು
ಆಧುನಿಕತೆ/ಅನಿವಾರ್ಯದ ಹೆಸರಲ್ಲಿ,
ದೊಡ್ಡವರೆಲ್ಲಾ ಹಂತ-ಹಂತವಾಗಿ ಬದಲಾದರು 
ಅನಗತ್ಯ ಅನುಕೂಲಶಾಸ್ತ್ರದ ನೆಪದಲ್ಲಿ! 

ಅಲ್ಲಿ ಮನೆ ಆಚೆ ಬರೀ ಕಾಂಕ್ರೀಟ್ ನೆಲ 
ಬಿಡಿ, ಕುಡಿಯೋಕೆ ಪ್ಯಾಕೆಟ್ ಹಾಲು ಇದೆಯಲ್ಲ..
ಸದಾ ಅನ್ನಿಸೋದು ಇರೋದೆರೆಡೇ ಅಧ್ಬುತ
ಒಂದು ಅಮ್ಮಾ ಇನ್ನೊಂದು ಅಂಬಾ..!ಎರಡೂ ಈಗಿಲ್ಲ 😦Image

Advertisements
ಟಿಪ್ಪಣಿಗಳು
 1. ಇಲ್ಲಿದ್ದಾಗ ಕಾರ್ಯಬಾಹುಳ್ಯದಿಂದ ಮನಸ್ಸು ವ್ಯಸ್ತವಾಗಿದ್ದರೂ, ನಮ್ಮ ಊರಲ್ಲಿದ್ದಷ್ಟು ದಿನ ನನ್ನನ್ನೂ ಕಾಡುತ್ತವೆ ಆ ಹಳೆಯ ದಿನಗಳು, ನೆನಪುಗಳು. 😦

 2. Kamansari ಹೇಳುತ್ತಾರೆ:

  no words….
  touching…

 3. naveenavaani ಹೇಳುತ್ತಾರೆ:

  ಸದಾ ಅನ್ನಿಸೋದು ಇರೋದೆರೆಡೇ ಅಧ್ಬುತ
  ಒಂದು ಅಮ್ಮಾ ಇನ್ನೊಂದು ಅಂಬಾ..!ಎರಡೂ ಈಗಿಲ್ಲ 😦 tumba ishtavaada, kaduva salugalu..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s